ಅರಸೀಕೆರೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಯೋಗದಿನ ಆಚರಣೆ
ಅರಸೀಕೆರೆ:ವಿಶ್ವ ಯೋಗ ದಿನದ ಅಂಗವಾಗಿ ಇಂದು ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಯೋಗಭ್ಯಾಸ ಮಾಡಿಸುವ ಮೂಲಕ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಆನೇಕಲ್ ತಾಲೂಕು ಜಿಗಣಿ ಎಸ್ ಎಸ್ ವೈ ಎನ್ ಕಾಲೇಜಿನ ಬಿ ಎನ್ ವೈ ಎಸ್ ಕೋರ್ಸನ…