Month: February 2026

ಫೆಬ್ರವರಿ 28 ಶ್ರೀ ಕೆಂಚರಾಯಸ್ವಾಮಿ ಯವರ ಅದ್ದೂರಿ ಹರಿಸೇವೆ

ಫೆಬ್ರವರಿ 28ರಂದು ಶ್ರೀ ಕೆಂಚರಾಯಸ್ವಾಮಿಯವರ ಅದ್ದೂರಿ ಹರಿಸೇವೆ ಅರಸೀಕೆರೆ: ತಾಲೂಕಿನ ಕಸಬಾ ಹೋಬಳಿ ಹುಲ್ಲೇನಹಳ್ಳಿ ಗ್ರಾಮದ ಶ್ರೀ ಕೆಂಚರಾಯ ಸ್ವಾಮಿಯವರ ಅದ್ದೂರಿ ಹರಿಸೇವೆ ಕಾರ್ಯಕ್ರಮವನ್ನು ನಡೆಸಲಾಗುವುದು. ಬೆಳಿಗ್ಗೆ 10.30 ಕ್ಕೆ ಶ್ರೀ ಕೆಂಚರಾಯಸ್ವಾಮಿ ಶ್ರೀ ಚಿಕ್ಕಮ್ಮ ದೇವಿ ಶ್ರೀ ದೂತರಾಯ ಸ್ವಾಮಿಯವರಿಗೆ…

ಯೋಗಿರಾಜ್ ವಿಜಯಶಾಂತಿ ಸೂರಿ ಮಂದಿರ ಲೋಕಾರ್ಪಣೆ

ಶ್ರೀಯೋಗಿರಾಜ ವಿಜಯ ಶಾಂತಿ ಸೂರಿ ಮಂದಿರ ಲೋಕಾರ್ಪಣೆ ಅರಸೀಕೆರೆ : ತಾಲೂಕಿನ ಜಾಜೂರು ಗ್ರಾಮದ ಸಮೀಪದಲ್ಲಿನ ಶ್ರೀದಕ್ಷಿಣ ನಾಕೋಡ ಶ್ರೀಭೈರವ ಧಾಮ ಸುಕ್ಷೇತ್ರದಲ್ಲಿ ಯೋಗಿರಾಜ್ ಶ್ರೀವಿಜಯಶಾಂತಿ ಸೂರಿ ಗುರೂಜೀ ಹಾಗೂ ಪದ್ಮಾವತಿ ದೇವಿ, ಸರಸ್ವತಿ ದೇವಿ ಮಂದಿರಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ…

ಶ್ರೀ ಯೋಗಿರಾಜ ವಿಜಯಶಾಂತಿ ಸೂರಿ ಮಂದಿರ ಲೋಕಾರ್ಪಣೆ

ಶ್ರೀಯೋಗಿರಾಜ ವಿಜಯ ಶಾಂತಿ ಸೂರಿ ಮಂದಿರ ಲೋಕಾರ್ಪಣೆ ಅರಸೀಕೆರೆ : ತಾಲೂಕಿನ ಜಾಜೂರು ಗ್ರಾಮದ ಸಮೀಪದಲ್ಲಿನ ಶ್ರೀದಕ್ಷಿಣ ನಾಕೋಡ ಶ್ರೀಭೈರವ ಧಾಮ ಸುಕ್ಷೇತ್ರದಲ್ಲಿ ಯೋಗಿರಾಜ್ ಶ್ರೀವಿಜಯಶಾಂತಿ ಸೂರಿ ಗುರೂಜೀ ಹಾಗೂ ಪದ್ಮಾವತಿ ದೇವಿ, ಸರಸ್ವತಿ ದೇವಿ ಮಂದಿರಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ…

ಮೂಲಸ್ಥಾನ ಶ್ರೀಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಾಘ ಮಾಸದ ಅಮಾವಾಸ್ಯೆ ವಿಶೇಷ ಪೂಜೆ

ಮೂಲಸ್ಥಾನ ಶ್ರೀಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಾಘ ಮಾಸದ ಅಮಾವಾಸ್ಯೆ ವಿಶೇಷ ಪೂಜೆ ಅರಸೀಕೆರೆ: ತಾಲೂಕಿನ ಮಾಡಾಳು ಗ್ರಾಮದ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರ ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ದೇವಿ ದೇವಾಲಯದಲ್ಲಿ ಮಾಘಮಾಸದ ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ರಾತ್ರಿ ನೂರಾರು…

ತಾಲೂಕಿನಲ್ಲಿ ದೇವಾಲಯಗಳ ಬೀಗ ಒಡೆದು ಸರಣಿ ಕಳ್ಳತನ

ತಾಲೂಕಿನಲ್ಲಿ ದೇವಾಲಯಗಳ ಬೀಗ ಒಡೆದು ಸರಣಿ ಕಳ್ಳತನ ಅರಸೀಕೆರೆ: ದೇವಾಲಯಗಳ ಸರಣಿ ಕಳ್ಳತನ ತಾಲೂಕಿನಲ್ಲಿ ಮುಂದುವರೆದದ್ದು, ಗುರುವಾರ ರಾತ್ರಿ ಕಣಕಟ್ಟೆ ಹೋಬಳಿ ಬೊಮ್ಮಸಮುದ್ರ ಗ್ರಾಮದ ಹೊರವಲಯದಲ್ಲಿರುವ ಬೊಮ್ಮಲಿಂಗೇಶ್ವರ ಸ್ವಾಮಿ ದೇವಾಲಯದ ಬೀಗ ಒಡೆದು ಕಳ್ಳರು ಕನ್ನ ಹಾಕಿರುವ ಘಟನೆ ನಡೆದಿದೆ. ಗ್ರಾಮದ…

error: Content is protected !!