ಅರಸೀಕೆರೆ:ಹಾಸನ ಜಿಲ್ಲಾ ಕೈಗಾರಿಕಾ ಇಲಾಖೆ ಹಾಗೂ ಅರಸೀಕೆರೆ ಕೈಗಾರಿಕಾ ಇಲಾಖೆ ವತಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಟೈಲರಿಂಗ್ 44, ಮರ ಕೆಲಸ 5, ಗಾರೆ ಕೆಲಸ 3, ಬೋರ್ವೆಲ್ ರಿಪೇರಿ 3, ಎಲೆಕ್ಟ್ರಿಕ್ ವೈರಿಂಗ್ 4 ಒಟ್ಟು 59 ಫಲಾನುಭವಿಗಳಿಗೆ ಶಾಸಕ ಕೆ ಎಂ ಶಿವಲಿಂಗೇಗೌಡ ಕಿಟ್ ಮತ್ತು ಪರಿಕರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಹಾಸನ ಗ್ರಾಮೀಣ ಕೈಗಾರಿಕಾ ಉಪ ನಿರ್ದೇಶಕ ರವಿಪ್ರಸಾದ್, ಅರಸೀಕೆರೆ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಆನಂದ್ ಮತ್ತು ಸಿಬ್ಬಂದಿಗಳು, ಫಲಾನುಭವಿಗಳು,ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!