ಶಾಶ್ವತವಾದ ಸಂತೋಷ ಸಿಗಬೇಕಾದರೆ ನಾವು ಸಮಾಜಮುಖಿಯಾಗಿರಬೇಕು -ಡಿ ಶರ್ಮಿಳಾ ಸಿಂಗ್
ಶಾಶ್ವತವಾದ ಸಂತೋಷ ಸಿಗಬೇಕಾದರೆ ನಾವು ಸಮಾಜಮುಖಿಯಾಗಿರಬೇಕು- ಡಿ.ಶಮಿಳಾ ಸಿಂಗ್ ಅರಸೀಕೆರೆ : ಮನುಷ್ಯನಿಗೆ ನೆಮ್ಮದಿ ಬೇಕೆಂದರೆ ಮನಸ್ಸಿನಲ್ಲಿ ಸಂತೋಷ ಇರಬೇಕು ಇದನ್ನು ನಾವೇ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಶಾಶ್ವತವಾದ ಸಂತೋಷ ಸಿಗಬೇಕಾದರೆ ನಾವು ಸಮಾಜಮುಖಿಯಾಗಿರಬೇಕು ಎಂದು ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬೆಂಗಳೂರಿನ ಡಿ.ಶರ್ಮಿಳಾ…