*ಶಕ್ತಿ ಯೋಜನೆ* ಸಂಭ್ರಮ 500 ಕೋಟಿ ಫಲಾನುಭವಿಗಳು
*ಶಕ್ತಿ ಯೋಜನೆ ಸಂಭ್ರಮ* 500 ಕೋಟಿ ಫಲಾನುಭವಿಗಳು ಅರಸೀಕೆರೆ:ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿ 500 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿರುವುದು ಐತಿಹಾಸಿಕ ಸಾಧನೆ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಘೋಷಿಸಿದರು. ನಂತರ ಕರ್ನಾಟಕ ರಾಜ್ಯ…