ಅಪಘಾತ ತಡೆಗೆ ಸಂಚಾರಿ ಕನ್ನಡ ಅಳವಡಿಕೆ
ಅಪಘಾತ ತಡೆಗೆ ಸಂಚಾರಿ ಕನ್ನಡಿ ಅಳವಡಿಕೆ ಅರಸೀಕೆರೆ: ನಗರದ ವಾರ್ಡ್ ಸಂಖ್ಯೆ 31ರ ನಗರಸಭೆ ಸದಸ್ಯರಾದ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ 2020ರಲ್ಲಿ ಹಾಸನ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ವಾರ್ಡಿನ ಎಲ್ಲಾ ಕಿರಿದಾದ ರಸ್ತೆ ತಿರುವುಗಳಲ್ಲಿ ಅಪಘಾತಗಳನ್ನು ತಪ್ಪಿಸುವುದಕ್ಕೆ…