“ಶಕ್ತಿ ಯೋಜನೆ” ಮಹಿಳಾ ಫಲಾನುಭವಿಗಳ ಸಂಭ್ರಮ
“ಶಕ್ತಿ ಯೋಜನೆ”ಮಹಿಳಾ ಫಲಾನುಭವಿಗಳ ಸಂಭ್ರಮ ಅರಸೀಕೆರೆ:ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಅಡಿ 500 ಕೋಟಿಗೂ ಹೆಚ್ಚು ಮಹಿಳೆಯರು ಉಚಿತ ಪ್ರಯಾಣದ ಲಾಭ ಪಡೆದಿರುವುದು ಐತಿಹಾಸಿಕ ಸಾಧನೆ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಘೋಷಿಸಿದರು. ಶುಕ್ರವಾರ ತಾಲೂಕು ಕಚೇರಿ ಆವರಣದಲ್ಲಿ ನಡೆದ…