ಕೈಗಾರಿಕಾ ಇಲಾಖೆ ವತಿಯಿಂದ 59 ಫಲಾನುಭವಿಗಳಿಗೆ ಪರಿಕರಗಳ ವಿತರಣೆ
ಅರಸೀಕೆರೆ:ಹಾಸನ ಜಿಲ್ಲಾ ಕೈಗಾರಿಕಾ ಇಲಾಖೆ ಹಾಗೂ ಅರಸೀಕೆರೆ ಕೈಗಾರಿಕಾ ಇಲಾಖೆ ವತಿಯಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಟೈಲರಿಂಗ್ 44, ಮರ ಕೆಲಸ 5, ಗಾರೆ ಕೆಲಸ 3, ಬೋರ್ವೆಲ್ ರಿಪೇರಿ 3, ಎಲೆಕ್ಟ್ರಿಕ್ ವೈರಿಂಗ್ 4 ಒಟ್ಟು 59 ಫಲಾನುಭವಿಗಳಿಗೆ ಶಾಸಕ…
