Month: June 2025

ಬಾಣಾವರ ಮತ್ತು ಅರಕೆರೆ ಸುತ್ತಮುತ್ತ ಅಂತರ ರಾಜ್ಯ ಕಾರ್ಮಿಕರ ದಾಖಲೆಗಳ ಪರಿಶೀಲನೆ

ಬಾಣಾವರ ಮತ್ತು ಅರಕೆರೆ ಸುತ್ತಮುತ್ತ ಅಂತರ ರಾಜ್ಯ ಕಾರ್ಮಿಕರ ದಾಖಲೆಗಳ ಪರಿಶೀಲನೆ ಅರಸೀಕೆರೆ:ದಿ:05.06.2025 ರಂದು ಹಾಸನ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಇವರ ನೇತೃತ್ವದಲ್ಲಿ ಅರಸೀಕೆರೆ ತಾಲ್ಲೂಕು ಕಾರ್ಯ ವ್ಯಾಪ್ತಿಯಲ್ಲಿನ ಬಾಣಾವರ ಹಾಗೂ ಅರಕೆರೆಯ ಸುತ್ತಮುತ್ತಲಿನ ಜಲ್ಲಿ ಕ್ರಷರ್ ಗಳಲ್ಲಿ ಅಂತರ್…

ಬಾಣಾವರ ಮತ್ತು ಅರಕೆರೆ ಸುತ್ತಮುತ್ತ ಅಂತರ ರಾಜ್ಯ ಕಾರ್ಮಿಕರ ದಾಖಲೆಗಳ ಪರಿಶೀಲನೆ

ಅರಸೀಕೆರೆ:ದಿ:05.06.2025 ರಂದು ಹಾಸನ ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ ಇವರ ನೇತೃತ್ವದಲ್ಲಿ ಅರಸೀಕೆರೆ ತಾಲ್ಲೂಕು ಕಾರ್ಯ ವ್ಯಾಪ್ತಿಯಲ್ಲಿನ ಬಾಣಾವರ ಹಾಗೂ ಅರಕೆರೆಯ ಸುತ್ತಮುತ್ತಲಿನ ಜಲ್ಲಿ ಕ್ರಷರ್ ಗಳಲ್ಲಿ ಅಂತರ್ ರಾಜ್ಯ ವಲಸೆ ಕಾರ್ಮಿಕ ಕಾಯ್ದೆ ಹಾಗೂ ಇತರೆ ಕಾಯ್ದೆಗಳಡಿಯಲ್ಲಿ ತಪಾಸಣೆ ನಡೆಸಲಾಯಿತು.…

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ಅರಸೀಕೆರೆ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿಕ್ಷಣ ಇಲಾಖೆ ವತಿಯಿಂದ ಅರಸಿಕೆರೆ ತಾಲೂಕಿನ ಬೆಳಗುಂಬ ಸರ್ಕಾರಿ ಪ್ರೌಢಶಾಲೆ ಹಾಗೂ ಬೆಲವತ್ತಳ್ಳಿಸರ್ಕಾರಿ ಪ್ರೌಢಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ಕುಮಾರ್, ಬಿ ಆರ್ ಸಿ ಶಂಕರ್…

ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ

ಅರಸೀಕೆರೆ : ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ ಅರಸೀಕೆರೆ ಇವರ ಸಹಯೋಗದೊಂದಿಗೆ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ…

ಕೋಳಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ಅರಸೀಕೆರೆ:ಬಾಣಾವರ ಯೋಜನ ಕಚೇರಿ ವ್ಯಾಪ್ತಿಯ ಕೋಳಗುಂದ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಬಸವಲಿಂಗಯ್ಯ ಮಾತನಾಡಿ ವಿಶ್ವ ಆರೋಗ್ಯ ಸಂಘಟನೆ ಪ್ರತಿವರ್ಷ ಮೇ 31ನ್ನು ವಿಶ್ವ ತಂಬಾಕು ರಹಿತ ದಿನವಾಗಿ ಆಚರಿಸುತ್ತಿದೆ,…

ಜೂನ್ 5 ರಂದು ರಾಷ್ಟ್ರ ರಕ್ಷಣೆಗಾಗಿ ನಾಗರಿeಕರಿಂದ ತಿರಂಗ ಯಾತ್ರೆ

ಅರಸೀಕೆರೆ: ಕಾಶ್ಮೀರ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರ ಹತ್ಯೆ ಮಾಡಿದ್ದ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಉತ್ತರಿಸಿದ ಭಾರತೀಯ ಯೋಧರಿಗೆ ಆತ್ಮಸ್ಥೈರ್ಯ ತುಂಬಲು ಮತ್ತು ರಾಷ್ಟ್ರ ರಕ್ಷಣೆಗಾಗಿ ಜೂ.5 ರಂದು ನಗರದಲ್ಲಿ ತಿರಂಗ ಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಅಯೋಜಕರು ತಿಳಿಸಿದರು.…

ಮೇಯಲು ಬಂದಿದ್ದ ಹಸು ವಿದ್ಯುತ್ ಟ್ರಾನ್ಸ್ಫಾರ್ಮರ್ ಅವಗಡದಿಂದ ಸಾವು

ಅರಸೀಕೆರೆ: ನಗರದ ಕೆ ಎಸ್ ಆರ್ ಟಿ ಸಿ ಡಿಪೋ ಹಿಂಭಾಗದ ಅರುಣ್ ಕುಮಾರ್ ಲೇಔಟ್ ಬಡಾವಣೆಯಲ್ಲಿ ವಿದ್ಯುತ್ ಟ್ರಾನ್ಸ್ಫರ್ಮರ್ ಬಳಿ ಹಸು ಮೇಯಲು ಹೋದಾಗ ವಿದ್ಯುತ್ ಅವಘಡದಿಂದ ಸಾವನ್ನಪ್ಪಿದೆ. ಬಡಾವಣೆಯ ನಾಗರಿಕರು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್…

ಅಧಿಕ ಉಷ್ಣಾಂಶ ಬಿಸಿಲಿನ ಬೇಗೆಯಿಂದ ತೆಂಗಿನ ಗರಿಗಳು ಒಣಗಿವೆ

ಅರಸೀಕೆರೆ:ಮೇ 31ರಂದು ಬೋರನಕೊಪ್ಪಲು ತೆಂಗು ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರದ ಮುಖ್ಯಸ್ಥರಾದ ಜಗದೀಶ್, ಹಾಸನ ತೋಟಗಾರಿಕಾ ಉಪ ನಿರ್ದೇಶಕರಾದ ಮಂಗಳ.ಕೆ, ಅರಸೀಕೆರೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸೀಮಾ ಬಿ.ಎ, ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಕಸಬಾ, ಬಾಣವರ ಹೋಬಳಿಯ…

ಅಧಿಕ ಉಷ್ಣಾಂಶ ಬಿಸಿಲಿನ ಬೇಗೆಯಿಂದ ತೆಂಗಿನ ಮರದ ಎಲೆಗಳು ಒಣಗಿವೆ

ಅರಸೀಕೆರೆ:ಮೇ 31ರಂದು ಬೋರನಕೊಪ್ಪಲು ತೆಂಗು ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರದ ಮುಖ್ಯಸ್ಥರಾದ ಜಗದೀಶ್, ಹಾಸನ ತೋಟಗಾರಿಕಾ ಉಪ ನಿರ್ದೇಶಕರಾದ ಮಂಗಳ.ಕೆ, ಅರಸೀಕೆರೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸೀಮಾ ಬಿ.ಎ, ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಕಸಬಾ, ಬಾಣವರ ಹೋಬಳಿಯ…

ಅಧಿಕ ಉಷ್ಣಾಂಶ ಬಿಸಿಲಿನ ಬೇಗೆಯಿಂದ ತೆಂಗಿನ ಮರದ ಎಲೆಗಳು ಒಣಗಿವೆ ಅರಸೀಕೆರೆ:ಮೇ 31ರಂದು ಬೋರನಕೊಪ್ಪಲು ತೆಂಗು ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರದ ಮುಖ್ಯಸ್ಥರಾದ ಜಗದೀಶ್, ಹಾಸನ ತೋಟಗಾರಿಕಾ ಉಪ ನಿರ್ದೇಶಕರಾದ ಮಂಗಳ.ಕೆ, ಅರಸೀಕೆರೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸೀಮಾ ಬಿ.ಎ, ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಕಸಬಾ, ಬಾಣವರ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಚಿಕ್ಕೂರು, ನಾಗತಿಹಳ್ಳಿ , ಕೆ.ವೆಂಕಟಪುರ ಗ್ರಾಮಗಳ ತೆಂಗು ಬೆಳೆಗಾರರ ವಿವಿಧ ತೋಟಗಳನ್ನು ಪರಿಶೀಲಿಸಿದಾಗ ತೆಂಗಿನ ತೋಟಗಳಲ್ಲಿ ಅಧಿಕ ಉಷ್ಣಾಂಶದಿಂದ ಬಿಸಿಲಿನ ಬೇಗೆಯಿಂದ ಎಲೆಗಳು ಒಣಗಿರುವುದು ಕಂಡುಬಂದಿದ್ದು, ಮಳೆಯಾದ ನಂತರ ಹೊಸ ಗರಿಗಳು ಬರುತ್ತಿದ್ದು ಇದು ರೋಗವಾಗಿರುವುದಿಲ್ಲವೆಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ತಾಲೂಕಿನಲ್ಲಿ ಕಾಂಡ ಸೋರುವ ರೋಗವು ಕಂಡು ಬಂದಿದ್ದು, ಇದರ ಹತೋಟಿಗೆ ಕೆರೆಗಳಗೋಡು ಮಣ್ಣನ್ನು ತೆಂಗಿನ ತೋಟಗಳಿಗೆ ಹೊಡೆಸಬಾರದುಎಂದು ತಿಳಿಸಿದ್ದು. ಈಗ ಕಾಂಡ ಸೋರುವುದು ಕಂಡು ಬಂದಿದ್ದು 1.8 ಮೀಟರ್ ಸುತ್ತಳತೆಯಲ್ಲಿ ಮಣ್ಣನ್ನು ಸಡಿಲಿಸಿ 5 ಕೆಜಿ ಬೇವಿನ ಹಿಂಡಿ, 2.5 ಕೆಜಿ ಪೊಟ್ಯಾಶ್ ಗೊಬ್ಬರವನ್ನು ಪೂರ್ವ ಮುಂಗಾರಿನಲ್ಲಿ ಪ್ರತಿ ಮರಕ್ಕೆ ನೀಡುವಂತೆ ತಿಳಿಸಿದರು. ರಸ ಸೋರುತ್ತಿರುವ ತೊಗಟೆ ಭಾಗವನ್ನು ಕೆತ್ತಿ ಶೇಖಡ 10ರ ಬೋಡೋ ಮೂಲಾಮನ್ನು ಅಥವಾ ಶೇಕಡ 5 ರ ಹೆಕ್ಸಾಕೋನಜೋಲ್ ದ್ರಾವಣವನ್ನು ಲೇಪಿಸಬೇಕು. ರೋಗಕ್ಕೆ ತುತ್ತಾದ ಮರಗಳಿಗೆ 3 ಮಿ.ಲೀ. ಹೆಕ್ಸಾಕೋನಜೋಲ್ ನ್ನು100 ಮಿ.ಲೀ. ನೀರಿನಲ್ಲಿ ಬೆರಸಿ 3 ತಿಂಗಳಿಗೊಮ್ಮೆ ಬೇರಿನ ಮೂಲಕ ಕೊಡಬೇಕು. ನಾಗತಿಹಳ್ಳಿ ಭಾಗದ ತೋಟಗಳಲ್ಲಿ ಕಪ್ಪು ತಲೆ ಹುಳುವಿನ ಹತೋಟಿ ಕ್ರಮವಾಗಿ ಈಗಾಗಲೇ ಗೋನಿಯೋಜಸ್ ಪರೋಪ ಜೀವಿಯನ್ನು ತೋಟಗಳಲ್ಲಿ ಬಿಡಲಾಗಿದ್ದು, ಕಪ್ಪು ತಲೆ ಉಳಿವಿನ ಬಾಧೆಯು ಹತೋಟಿಗೆ ಬಂದಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಅರಸೀಕೆರೆ:ಮೇ 31ರಂದು ಬೋರನಕೊಪ್ಪಲು ತೆಂಗು ಸಂಶೋಧನಾ ಮತ್ತು ಉತ್ಪಾದನಾ ಕೇಂದ್ರದ ಮುಖ್ಯಸ್ಥರಾದ ಜಗದೀಶ್, ಹಾಸನ ತೋಟಗಾರಿಕಾ ಉಪ ನಿರ್ದೇಶಕರಾದ ಮಂಗಳ.ಕೆ, ಅರಸೀಕೆರೆ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸೀಮಾ ಬಿ.ಎ, ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಕಸಬಾ, ಬಾಣವರ ಹೋಬಳಿಯ…

error: Content is protected !!