ವೀರಶೈವ ಲಿಂಗಾಯತ ಟ್ರಸ್ಟ್ ವತಿಯಿಂದ ರುದ್ರಭೂಮಿ ಅಭಿವೃದ್ಧಿ
ವೀರಶೈವ ಲಿಂಗಾಯತ ಟ್ರಸ್ಟ್ ವತಿಯಿಂದ ರುದ್ರ ಭೂಮಿ ಅಭಿವೃದ್ಧಿ ಅರಸೀಕೆರೆ:ವೀರಶೈವ ಲಿಂಗಾಯಿತ ಸಮಾಜ ಬಾಂಧವರು ಲಿಂಗೈಕ್ಯರಾದಲ್ಲಿ ಮುಕ್ತಿ ಕೊಡಲು ಒಂದು ಅವಕಾಶವಿರಲಿಲ್ಲ, ಈಗ ಸಮಾಜದ ಮುಖಂಡರು ಎಲ್ಲರೂ ಒಗ್ಗಟ್ಟಾಗಿ ಮುಂದೆ ಬಂದಿದ್ದಾರೆ. ಹಿಂದೆ ಇದ್ದ ನಗರದ ಹೊರವಲಯದ ಗೀಜಿಹಳ್ಳಿ ಸಮೀಪ ಇರುವ…