ಗ್ರಾಮೀಣ ಯುವಕ ಯುವತಿಯರು ಯಶಸ್ವಿ ಉದ್ದಿಮೆದಾರರಾಗಬೇಕು -ಮಧು ಎಂ ಎನ್
ಗ್ರಾಮೀಣ ಯುವಕ ಯುವತಿಯರು ಯಶಸ್ವಿ ಉದ್ದಿಮೆದಾರರಾಗಬೇಕು- ಮಧು ಎಂ ಎನ್ ಹಾಸನ:ಸೂಕ್ಷ್ಮ, ಸಣ್ಣ, ಮಧ್ಯಮ, ಬೃಹತ್ ಕೈಗಾರಿಕೆಗಳು ಇದ್ದು ಗ್ರಾಮೀಣ ಭಾಗದ ನಿರುದ್ಯೋಗ ಯುವಕ ಮತ್ತು ಯುವತಿಯರು ಇದರ ಸದುಪಯೋಗ ಪಡಿಸಿಕೊಂಡು, ಸರ್ಕಾರದ ಸಹಾಯಧನ ಪಡೆದುಕೊಂಡು ಉದ್ಯಮಶೀಲರಾಗಿ ತಾವು ಆರ್ಥಿಕವಾಗಿ ಸದೃಢರಾಗಬೇಕು…