ಪ್ರವೇಶ ದ್ವಾರದ ನೂತನ ಸ್ವಾಗತ ನಾಮಫಲಕಗಳ ಲೋಕಾರ್ಪಣೆ
ಪ್ರವೇಶ ದ್ವಾರದ ನೂತನ ಸ್ವಾಗತ ನಾಮಫಲಕಗಳ ಲೋಕಾರ್ಪಣೆ ಅರಸೀಕೆರೆ: ತಾಲೂಕಿನ ಐತಿಹಾಸಿಕ, ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳನ್ನು ಪರಿಚಯಿಸುವ ಉದ್ದೇಶದಿಂದ ನಗರದ ಪ್ರವೇಶ ದ್ವಾರದಲ್ಲಿ ನಾಮಫಲಕ ಅಳವಡಿಸಲಾಗಿದೆ. ಪ್ರವೇಶ ದ್ವಾರ ನಗರದ ಸೌಂದರ್ಯ ಕರಣಕ್ಕೆ ನಗರಸಭೆ ಒತ್ತು ನೀಡಲಾಗಿದ್ದು, ನಗರದ ಪ್ರವೇಶ ದ್ವಾರಗಳಲ್ಲಿ…
