ತಾಲೂಕು ವೈದ್ಯಾಧಿಕಾರಿಯಾಗಿದ್ದ ಡಾ.ತಿಮ್ಮರಾಜು ಅವರಿಗೆ ಸನ್ಮಾನ
ತಾಲೂಕು ವೈದ್ಯಾಧಿಕಾರಿಯಾಗಿದ್ದ ಡಾ:ತಿಮ್ಮರಾಜು ಅವರಿಗೆ ಸನ್ಮಾನ ಅರಸೀಕೆರೆ:ಸುಧೀರ್ಘ ಮೂರು ವರ್ಷಗಳ ಕಾಲ ಅರಸೀಕೆರೆ ತಾಲ್ಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ತುಮಕೂರು ಜಿಲ್ಲೆ ತಿಪಟೂರು ಆಸ್ಪತ್ರೆಗೆ ವರ್ಗಾವಣೆಯಾದ ಡಾ: ತಿಮ್ಮರಾಜು. ಬಹಳ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಆಸ್ಪತ್ರೆಯ ಸಿಬ್ಬಂದಿಗಳ ಜೊತೆ, ಸಾರ್ವಜನಿಕರ ಜೊತೆ ಉತ್ತಮ…
