ಮಾಜಿ ಸಚಿವ ಎ. ಮಂಜು ಅವರಿಂದ ಬಾಲಕೃಷ್ಣ ನಾಯಕ್ ಅವರಿಗೆ ಸಹಾಯ ಹಸ್ತ

ಅರಸೀಕೆರೆ: ಮೂಡುಬಿದರೆ ವಿಕಲಚೇತನ ಲೇಖಕ ಸಮಾಜ ಸೇವಕರಾದ ಎಂ ಬಾಲಕೃಷ್ಣ ನಾಯಕ್ ರ ಆರೋಗ್ಯದ ವೆಚ್ಚಕ್ಕಾಗಿ ಹಾಸನದ ಅರಕಲಗೂಡು ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವರಾದ ಎ.ಮಂಜು ಹತ್ತು ಸಾವಿರ ಕೊಡಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!