ಉಚಿತ ಔಷಧಿ ವಿತರಣೆ
ಅರಸೀಕೆರೆ :ನಗರದ ಮಾರುತಿ ನಗರದ ವಾರ್ಡ್ ನಂಬರ್ 31ರ ನಗರಸಭೆ ಸದಸ್ಯರಾದ ಸುಜಾತ ರಮೇಶ್ ಮತ್ತು ಸ್ನೇಹಿತರ ಬಳಗದ ವತಿಯಿಂದ ಮಾರುತಿನಗರದ ವಾರ್ಡ್ ನಂಬರ್ 30, 31 ಮತ್ತು ವಾರ್ಡ್ ನಂಬರ್ 01 ಕಂತೇನಹಳ್ಳಿ, ಸರಸ್ವತಿಪುರಂ ಹಾಗೂ ವಕೀಲರಾದ ವಿವೇಕ್ ರವರ ನೇತೃತ್ವದಲ್ಲಿ ಹೆಂಜಗೊಂಡನಹಳ್ಳಿಯ ವಾರ್ಡ್ ನಂಬರ್ 17, ಈ ನಾಲ್ಕು ವಾರ್ಡಿನ ಬಡ ಕುಟುಂಬಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸುತ್ತಾ ಬಂದಿದ್ದು.ಜುಲೈ ತಿಂಗಳ ಔಷಧಿಯನ್ನು ಈ ದಿನ ನಮ್ಮ ಬಳುಗದ ಇಂಗ್ಲೀಷ್ ಉಪನ್ಯಾಸಕರಾದ ನಯಾಜ್ ಅಹ್ಮದ್ ರವರು ವಿತರಣೆ ಮಾಡಿದರು.