ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಾಳೆಯಿಂದ ಕೋಟಿ ದತ್ತ ಜಪ ಯಜ್ಞ-ಮುರಳಿ ಮುಂದಾರ್ತಿ
ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದಲ್ಲಿ ನಾಳೆಯಿಂದ ಕೋಟಿ ದತ್ತ ಜಪ ಯಜ್ಞ: ಮುರಳಿ ಮಂದಾರ್ತಿ ಅರಸೀಕೆರೆ:ನಗರದ ಕಂತೇನಹಳ್ಳಿ ಬಡಾವಣೆಯಲ್ಲಿರುವ ಶ್ರೀ ಶನೈಶ್ವರ ಸ್ವಾಮಿ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಜು.10 ಗುರುವಾರದಿಂದ ಜು.13 ಭಾನುವಾರದವರೆಗೆ ಕೋಟಿ ದತ್ತ ಜಪ ಯಜ್ಞದ ಧಾರ್ಮಿಕ ಕಾರ್ಯಕ್ರಮ…