ಅದ್ದೂರಿಯಾಗಿ ನಡೆದ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮಿವೆಂಕಟರಮಣ ಸ್ವಾಮಿ ರಥೋತ್ಸವ
ಅದ್ದೂರಿಯಾಗಿ ನಡೆದ ಅಮರಗಿರಿ ತಿರುಪತಿ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ರಥೋತ್ಸವ ಅರಸೀಕೆರೆ :ಸುಕ್ಷೇತ್ರ ಅಮರಗಿರಿ ತಿರುಪತಿಯಲ್ಲಿ ನೆಲೆಸಿರುವ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಭಕ್ತರು ಗೋವಿಂದ ಗೋವಿಂದ ಎಂದು ಗೋವಿಂದ ನಾಮ ಸ್ಮರಣೆಯೊಂದಿಗೆ ರಥೋತ್ಸವವು…
