ಅರಸೀಕೆರೆ ಪತ್ರಕರ್ತರ ಭವನದ ಭೂಮಿ ಪೂಜೆ
ಅರಸೀಕೆರೆ :ಪತ್ರಕರ್ತರ ಭವನದ ಭೂಮಿ ಪೂಜೆ ಹಾಗೂ 500 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ , ಸಚಿವರಿಗೆ ಆತ್ಮೀಯ ಸುಸ್ವಾಗತ.