ಕೇಂದ್ರ ಸರ್ಕಾರದ ಅಮೃತ ಮಿತ್ರ 2.0 ಎರಡನೇ ಹಂತದ ಸಸಿ ನೆಡುವ ಕಾರ್ಯಕ್ರಮ
ಅರಸೀಕೆರೆ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಅಮೃತ ಮಿತ್ರ 2.0 ಯೋಜನೆಯಡಿ ಜಾರಿಗೆ ತಂದಿರುವ ಅರಸೀಕೆರೆ ನಗರಸಭಾ ವ್ಯಾಪ್ತಿಯಲ್ಲಿನ ಮಹಿಳೆಯರಿಗಾಗಿ ಮರಗಳು ಎಂಬ ವಿಶೇಷ ಕಾರ್ಯಕ್ರಮ ವನ್ನು ಇಂದು ವಿಶ್ವ ಪರಿಸರ ದಿನ ದಿನಾಚರಣೆ ಪ್ರಯುಕ್ತ ಅರಸೀಕೆರೆಯ ಜೇನುಕಲ್ ನಗರದ ನೀರು…