ಮಹಿಳೆಯರು ಈ ದೇಶದ ಆಸ್ತಿ ಮತ್ತು ಶಕ್ತಿ ಅರಸೀಕೆರೆ ನಗರಸಭೆ ಅಧ್ಯಕ್ಷ ಎಂ ಶಮಿವುಲ್ಲಾ
ಅರಸೀಕೆರೆ ಕೇಂದ್ರ ಸರ್ಕಾರದ ಅಮೃತಮಿತ್ರ 2.0 ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರು ತಮ್ಮ ಕುಟುಂಬದ ತಾಯಿಯ ಹೆಸರಿನಲ್ಲಿ ಒಂದು ಸಸಿಯನ್ನು ಪಾಲನೆ ಪೋಷಣೆ ಮಾಡಿ ದೇಶದ ಪರಿಸರವನ್ನು ಕಾಪಾಡುವಂತೆ ಈ ಕಾರ್ಯಕ್ರಮ ಜಾರಿಗೆ ತಂದಿರುವುದು ಸಂತೋಷದ ವಿಚಾರವಾಗಿದೆ ಸರ್ಕಾರಗಳು ಇದುವರೆಗೂ ಸಹ ಸಸಿಗಳನ್ನು…